Surprise Me!

ದಾವಣಗೆರೆಯಲ್ಲಿ ಡಿಸಿ ಮೀಟಿಂಗ್ ನಲ್ಲಿ ಮೊಬೈಲ್ ನಲ್ಲಿ ಬ್ಯುಸಿಯಾದ ಎಸಿ | Oneindia Kannada

2018-03-16 59 Dailymotion

On the one hand, Deputy Commissioner D S Ramesh was conducting a serious meeting about Election related issues. On the other hand, AC Madhu M. Patil go busy in mobile chatting as if she does not have any relation about that issue. <br /> <br /> <br />ಒಂದು ಕಡೆ ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ರವರು ಚುನಾವಣಾ ಸಂಬಂಧಿ ಗಂಭೀರವಾಗಿ ಸಭೆ ನಡೆಸುತ್ತಿದ್ದರೆ. ಮತ್ತೊಂದೆಡೆ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಎಸಿ ಮಧು ಎಂ ಪಾಟೀಲ್ ಮೊಬೈಲ್ ಚಾಟಿಂಗ್​ ನಲ್ಲಿ ಫುಲ್ ಬ್ಯೂಝಿಯಾಗಿದ್ದರು..ದಾವಣಗೆರೆ ಜಿಲ್ಲಾಧಿಕಾರಿ ಡಿಸಿ ರಮೇಶ್ ತಮ್ಮ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ, ದಾವಣಗೆರೆ ಉಪವಿಭಾಗದ ಎಸಿ ಮಧು ಎಂ ಪಾಟೀಲ್ ಚಾಟಿಂಗ್ ನಡೆಸುತ್ತಿದ್ದರೆಂದು ತಿಳಿದು ಬಂದಿದೆ. <br />

Buy Now on CodeCanyon